osmium lamp
ನಾಮವಾಚಕ

ಆಸ್ಮಿಯಮ್‍ ದೀಪ; ಟಂಗ್‍ಸ್ಟನ್‍ ತಂತಿಗೆ ಬದಲು ಆಸ್ಮಿಯಮ್‍ನ ಯಾ ಆಸ್ಮಿಯಮ್‍ ಮಿಶ್ರಲೋಹದ ತಂತಿಯನ್ನು ಬಳಸಿ ತಯಾರಿಸಿದ ವಿದ್ಯುದ್ದೀಪ.